Surprise Me!

Yash says New Lockdown rules is wife friendly |ಹೊಸ ಲಾಕ್ ಡೌನ್ ಯಶ್ ಮತ್ತು ರಾಧಿಕಾಗೆ ತುಂಬಾ ಇಷ್ಟ ಅಯ್ತಂತೆ.!

2020-06-30 14,699 Dailymotion

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಕಾರಣ ಅದನ್ನು ತಹಬದಿಗೆ ತರಲು ಸರ್ಕಾರವು ಹೊಸ ಲಾಕ್‌ಡೌನ್ ನಿಯಮಗಳನ್ನು ಘೋಷಿಸಿದೆ. ಹೊಸ ನಿಯಮಗಳ ಬಗ್ಗೆ ಯಶ್ ಹಾಸ್ಯದ ಟಚ್ ನೀಡಿ ಪೋಸ್ಟ್‌ ಹಾಕಿದ್ದಾರೆ.<br /><br />New Lockdown rules of Karnataka government is wife friendly said actor Yash.

Buy Now on CodeCanyon